⚡ಟ್ರೆಂಡಿಂಗ್

ಸರಿಯಾದ ಸಮಯಕ್ಕೆ ರಕ್ತದಾನ ಮಾಡಿದ ಲೈನ್ ಮ್ಯಾನ್

ಗಂಗಾವತಿಯಲ್ಲಿ ರಕ್ತದ ಅವಶ್ಯಕತೆ ಬಂದಾಗ ಜೆಸ್ಕಾಂ ಇಲಾಖೆಯ ನೌಕರ ಪವರ್ ಮ್ಯಾನ್ ಶ್ರೀ ಬಸವರಾಜ್ ಅವರು ರಕ್ತದಾನ ಮಾಡಿ ಜೀವ ಉಳಿಸಿದ ಕಾರ್ಯ ನಿಜಕ್ಕೂ ಶ್ಲಾಘನೀಯ,ಇಲಾಖೆಯ ಕೆಲಸದ ಸಮಯದಲ್ಲೂ ಸಾಮಾಜಿಕ ಸೇವೆ ಮಾಡುವ ಇಂತಹ ಅದ್ಭುತ ಕಾರ್ಯಕ್ಕೆ ಸಹಕರಿಸಿದ ಗಂಗಾವತಿ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರಾದ ಶ್ರೀ ವೀರೇಶ್ ಸರ್ ಮತ್ತು ಇಲಾಖೆಯ ಎಲ್ಲಾ ಅಧಿಕಾರಿಗಳಿಗೂ ರೋಗಿಯ(ಪೇಷೇಂಟ್)ಕಡೆಯವರು ಧನ್ಯವಾದಗಳು ತಿಳಿಸಿದರು.

Post a Comment

أحدث أقدم
BREAKING NEWS : Loading...

Breaking News

ರಾಜಕೀಯ ಸುದ್ದಿ
राजनीति समाचार लोड हो रहे हैं...