ಗಂಡು ಮಗುವಿಗೆ ಜನ್ಮ ನೀಡಿದ ʻಪ್ಯಾಟೆ ಹುಡ್ಗೀರ್ ಹಳ್ಳಿ ಲೈಫುʼ ಖ್ಯಾತಿಯ ಸುಷ್ಮಾ ರಾಜ್; ತಂದೆ ನೆನೆದು ಭಾವುಕ!
Tunga Bhadra Vijaya News0
ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫುʼ ರಿಯಾಲಿಟಿ ಶೋ ಮೂಲಕ ಖ್ಯಾತಿಗಳಿಸಿದ ಕರಾವಳಿಯ ʻಹೆಣ್ಣು ಹುಲಿʼ ಎಂದೇ ಪ್ರಸಿದ್ದರಾದ ಸುಷ್ಮಾ ರಾಜ್ ಅವರು ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಗಂಡು ಮಗುವಿಗೆ ತಾಯಿಯಾಗಿರುವ ಬಗ್ಗೆ ಸುಷ್ಮಾ ರಾಜ್ ಮಾಹಿತಿ ಹಂಚಿಕೊಂಡಿದ್ದಾರೆ.
Post a Comment